ಡಿಬ್ರೂ-ಸೈಖೋವ ರಾಷ್ಟ್ರೀಯ ಉದ್ಯಾನವು ಭಾರತದ ಅಸ್ಸಾಂ ರಾಜ್ಯದ ತೀನ್‍ಸುಕಿಯಾ ದಲ್ಲಿದೆ.ಇದು ಸುಮಾರು ೩೫೦ ಚದರ ಕಿ.ಮೀ ವಿಸ್ತೀರ್ಣವಿದ್ದು ಸರಾಸರಿ ಸಮುದ್ರ ಮಟ್ಟದಿಂದ ೧೧೮ ಮೀಟರ್ ಎತ್ತರದಲ್ಲಿದೆ.ಇದು ಜೈವಿಕ ಮೀಸಲು ಅರಣ್ಯ ಕೂಡಾ ಆಗಿದೆ.ಉತ್ತರದಲ್ಲಿ ಬ್ರಹ್ಮಪುತ್ರ ನದಿ ಹಾಗೂ ಲೋಹಿತ ನದಿಯಿಂದ ಹಾಗೂ ದಕ್ಷಿಣದಲ್ಲಿ ದಿಬ್ರೂ ನದಿಯಿಂದ ಆವೃತವಾಗಿದೆ. == ಬಾಹ್ಯ ಸಂಪರ್ಕಗಳು == - 2013-02-25 ವೇಬ್ಯಾಕ್ ಮೆಷಿನ್ ನಲ್ಲಿ. - - - 2018-08-07 ವೇಬ್ಯಾಕ್ ಮೆಷಿನ್ ನಲ್ಲಿ. -